ನಾಯಕ ಆದ್ರು ಶಿಖರ್ ಧವನ್ ಗೆ ಇದೆ ದೊಡ್ಡ ಚಿಂತೆ | Oneindia Kannada

2021-07-06 2,063

For the upcoming T20 World Cup, Shikhar Dhawan should play well in the Sri Lanka series: VVS Laxman

ಲಂಕಾ ಪ್ರವಾಸದಲ್ಲಿ ನಾಯಕನಾಗಿರುವ ಶಿಖರ್ ಧವನ್ ಈ ಸರಣಿಯಲ್ಲಿ ಉತ್ತಮ ರನ್‌ಗಳಿಸುವತ್ತ ಚಿತ್ತ ನೆಡಬೇಕಾಗಿದೆ. ಆಗ ಮಾತ್ರವೇ ಮುಂದಿನ ಟಿ20 ವಿಶ್ವಕಪ್‌ನಲ್ಲಿ ಆಡುವ ಅವಕಾಶವನ್ನು ಗಳಿಸಿಕೊಳ್ಳಲು ಸಾಧ್ಯ ಎಂದಿದ್ದಾರೆ VVS ಲಕ್ಷ್ಮಣ್